
Yakshagana Performances
About
At Dheemahi Yakshagana Kalakendra, we bring to you a diverse range of culturally rich Yakshagana performances that celebrate our heritage.
With a blend of passionate students and seasoned artists, we offer time-bound Yakshagana, Talamaddale, dance dramas, full-night Yakshagana shows, and demonstrations, all presented with elegance and artistic precision.
Our programs can be tailored to fit your budget and event requirements, with no compromise on quality.
You can witness the excellence of our performances on our social media platforms. Bring the vibrance of tradition to your event—celebrate with Dheemahi!
ಧೀಮಹಿ ಯಕ್ಷಗಾನ ಕಲಾಕೇಂದ್ರದಿಂದ ನಾವಿಂದು ನಾಡುನುಡಿ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೊಂದಿದ ವೈವಿಧ್ಯಮಯ ಯಕ್ಷಗಾನ ಕಾರ್ಯಕ್ರಮಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
ನಮ್ಮ ಕಲಾವಿದರು – ವಿದ್ಯಾರ್ಥಿಗಳು ಹಾಗೂ ಅನ ುಭವೀ ಕಲಾವಿದರ ಸಂಯೋಜನೆಯೊಂದಿಗೆ – ಸಮಯಮಿತಿಯ ಯಕ್ಷಗಾನ, ತಾಳಮದ್ದಲೆ, ನೃತ್ಯ ರೂಪಕ, ಸಂಪೂರ್ಣ ರಾತ್ರಿ ಯಕ್ಷಗಾನ ಹಾಗೂ ಪ್ರಾತ್ಯಕ್ಷಿಕೆಗಳನ್ನು ಸಜ್ಜಾಗಿ ಮತ್ತು ಸಾಂದರ್ಭಿಕವಾಗಿ ಪ್ರದರ್ಶಿಸುತ್ತಾರೆ.
ನಿಮ್ಮ ಬಜೆಟ್‌ಗೆ ತಕ್ಕಂತೆ ನಾವು ವಿವಿಧ ಕಾರ್ಯಕ್ರಮ ಆಯ್ಕೆಗಳನ್ನು ನೀಡುತ್ತೇವೆ – ಪ್ರತಿಯೊಂದು ಪ್ರದರ್ಶನವೂ ಶ್ರದ್ಧೆಯಿಂದ ಹಾಗೂ ನಿಖರವಾದ ಕಲಾತ್ಮಕತೆಯಿಂದ ಕೂಡಿರುತ್ತದೆ.
ನಮ್ಮ ಕಲಾಪ್ರದರ್ಶನಗಳ ಗುಣಮಟ್ಟವನ್ನು ನೀವು ನಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸಬಹುದು. ಅದನ್ನು ಆಧಾರವಾಗಿಸಿಕೊಂಡು ನೀವು ತೀರ್ಮಾನಿಸಬಹುದು – ಕಲೆಯ ಉತ್ಸವಕ್ಕೆ ಧೀಮಹಿಯೊಂದಿಗೆ ಮುನ್ನುಡಿ ಬರೆಯಿರಿ!




