WELCOME
TO
DHEEMAHI YAKSHAGANA KALAKENDRA
ತರಗತಿಯ ನಿಯಮಗಳು
ಮತ್ತು ನಿಬಂಧನೆಗಳು
Class Rules and Regulations
ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ.
Students and their parents/guardians are expected to strictly follow the rules listed below.
1. ಸಮಯಪಾಲನೆ (Punctuality) :
ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಬೇಕು.
Students must attend classes on time.
2. ಶುಲ್ಕ ಪಾವತಿ (Fee Payment) :
ತರಗತಿಯ ಶುಲ್ಕವನ್ನು ನಿಗದಿತ ಸಮಯಕ್ಕೆ ಮುಂಚಿತವಾಗಿ ಅಥವಾ ಸರಿಯಾಗಿ ಪಾವತಿಸಬೇಕು.
Class fees must be paid on or before the scheduled date.
3. ಪರಿಸರ ಸ್ವಚ್ಛತೆ (Cleanliness) :
ತರಗತಿಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಕಾಪಾಡುವುದು ಎಲ್ಲರ ಹೊಣೆಗಾರಿಕೆ.
It is everyone's responsibility to maintain cleanliness in and around the class premises.
4. ಪಾಲಕರ ಹಾಜರಾತಿ (Parent Attendance) :
ಕನಿಷ್ಠ ಮೂರು ತಿಂಗಳಿಗೊಮ್ಮೆ ವಿದ್ಯಾರ್ಥಿಯ ಪಾಲಕರು ತರಗತಿಗೆ ಆಗಮಿಸಿ ಅವನ/ಅವಳ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.
Parents/guardians must attend the class at least once every three months to review the student's progress.
5. ಶಿಕ್ಷಕರ ಸೂಚನೆಗಳು (Teacher's Instructions) :
ಶಿಕ್ಷಕರು ನೀಡುವ ಎಲ್ಲಾ ವಿಶೇಷ ಸೂಚನೆಗಳನ್ನು ಪಾಲಿಸುವುದು ಅನಿವಾರ್ಯ.
All special instructions given by the teachers must be followed without exception.
6. ಬೇರೆ ಕೇಂದ್ರಗಳಿಗೆ ಹೋಗುವಿಕೆ (Joining Other Centers) :
ಧೀಮಹಿಯ ವಿದ್ಯಾರ್ಥಿಗಳು ಧೀಮಹಿ ನಿರ್ದೇಶಕರ ವಿಶೇಷ ಅನುಮತಿಯಿಲ್ಲದೆ ಬೇರೆ ಯಾವುದೇ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಸೇರುವಂತಿಲ್ಲ.
Students of Dheemahi must not join any other Yakshagana training center without prior written permission from the Dheemahi Instructors
Upcoming Workshops
Stay updated with our upcoming events and performances. Join us to experience the rich cultural heritage of Yakshagana and witness the dedication of our students.
FOR MORE DETAILS
CONTACT US
CALL US
