
Yakshagana Workshops
About
Throughout the year, we organize a variety of workshops in two distinct formats to enrich the learning experience:
For external art enthusiasts – We conduct open workshops such as summer camps, makeup (face-painting) workshops, and more, led by our students. These programs are designed to welcome and engage those interested in Yakshagana.
For our in-house students – We regularly invite expert resource persons to conduct workshops exclusively for our students. These include both Yakshagana specialists and artists from complementary art forms, providing a well-rounded learning experience.
These initiatives offer our learners a broader platform for exploration and deeper understanding of Yakshagana and its allied arts.
ವರ್ಷದ ವಿವಿಧ ಕಾಲಘಟ್ಟಗಳಲ್ಲಿ ನಾವು ವಿವಿಧ ರೀತಿಯ ಕಾರ್ಯಾಗಾರಗಳನ್ನು ಆಯೋಜಿಸುತ್ತೇ ವೆ, ಮತ್ತು ಅವುಗಳನ್ನು ಮುಖ್ಯವಾಗಿ ಎರಡು ವಿಭಿನ್ನ ರೂಪದಲ್ಲಿ ನಡೆಸಲಾಗುತ್ತದೆ:
ಬಾಹ್ಯ ಕಲಾಸಕ್ತರಿಗಾಗಿ – ನಮ್ಮ ಕಲಾಕೇಂದ್ರದ ವಿದ್ಯಾರ್ಥಿಗಳು ನಡೆಸುವ ಬೇಸಿಗೆ ಶಿಬಿರ, ಮುಖವರ್ಣಿಕೆ ಶಿಬಿರ ಮತ್ತು ಇತರೆ ವಿಶೇಷ ಕಾರ್ಯಾಗಾರಗಳನ್ನು ಯಕ್ಷಗಾನದಲ್ಲಿ ಆಸಕ್ತಿ ಇರುವ ಎಲ್ಲಾ ಕಲಾಸಕ್ತರಿಗೆ ಮುಕ್ತವಾಗಿ ಆಯೋಜಿಸುತ್ತೇವೆ.
ನಮ್ಮ ವಿದ್ಯಾರ್ಥಿಗಳಿಗಾಗಿ – ಕಲಾಕೇಂದ್ರದ ವಿದ್ಯಾರ್ಥಿಗಳಿಗೆ ನುರಿತ ಹಾಗೂ ಪರಿಣತ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರಗಳನ್ನು ಏರ್ಪಡಿಸುತ್ತೇವೆ. ಜೊತೆಗೆ ಯಕ್ಷಗಾನಕ್ಕೆ ಪೂರಕವಾಗಿರುವ ಇತರ ಕಲೆಗಳ (ಹಾಗು ಕಲಾವಿದರ) ಸಂಪನ್ಮೂಲದಿಂದಲೂ ತರಬೇತಿ ನೀಡಲಾಗುತ್ತದೆ.
ಇ ದರಿಂದ ನಮ್ಮ ಅಭ್ಯಾಸಿಗಳಿಗೆ ವ್ಯಾಪಕವಾಗಿ ಕಲಿಕೆಗೆ ಹಾಗೂ ಹೊಸ ವಿಷಯಗಳನ್ನು ಕಲಿಯುವ ಅವಕಾಶ ಲಭಿಸುತ್ತದೆ.
