top of page

Talamaddale Courses

About

At Dheemahi Yakshagana Kalakendra, we give special importance to Yakshagana Talamaddale. This unique art form plays a vital role in enhancing an artist’s thinking ability, spontaneity, and character interpretation skills. Talamaddale is a powerful complement to Yakshagana performance, deepening the artist’s overall expression and understanding.

We focus on training from the basics, including dialogue delivery techniques, modulating speed and style of speech for different characters, character handling, and developing depth in portrayal. Our approach ensures every student builds a strong foundation in both intellect and expression.


ಯಕ್ಷಗಾನ ತಾಳಮದ್ದಲೆಗೆ ಧೀಮಹಿ ಯಕ್ಷಗಾನ ಕಲಾಕೇಂದ್ರದಲ್ಲಿ ನಾವು ವಿಶೇಷ ಮಹತ್ವ ನೀಡುತ್ತೇವೆ. ಇದು ಕಲಾವಿದರ ಚಿಂತನೆ ಶಕ್ತಿ, ಪ್ರತ್ಯುತ್ತರ ಸಾಮರ್ಥ್ಯ ಮತ್ತು ಪಾತ್ರ ವಿಮರ್ಶಾ ನೈಪುಣ್ಯತೆ ಬೆಳೆಸುವ ಪ್ರಮುಖ ಸಾಧನವಾಗಿದೆ. ತಾಳಮದ್ದಲೆಗಳು ಯಕ್ಷಗಾನ ಪ್ರದರ್ಶನಗಳಿಗೆ ಪೂರಕವಾಗಿವೆ ಮತ್ತು ಕಲಾವಿದನನ್ನು ಆಳವಾದ ಅರ್ಥಮಟ್ಟದಲ್ಲಿ ಬೆಳೆಸುವ ಶ್ರೇಷ್ಠ ಸಾಧನೆಯಾಗಿವೆ.

ಇದರಲ್ಲಿ ನಾವು ಮಾತಿನ ಶೈಲಿ, ಪಾತ್ರಾನುಗುಣ ಮಾತಿನ ವೇಗ ಮತ್ತು ಶೈಲಿಯ ಬದಲಾವಣೆ, ಪಾತ್ರ ನಿರ್ವಹಣೆ ಹಾಗೂ ಪಾತ್ರದ ಆಳತೆ ಅರಿಯುವ ತಂತ್ರಗಳು ಮುಂತಾದವುಗಳನ್ನು ಪ್ರಾಥಮಿಕ ಹಂತದಿಂದಲೇ ಗಮನವಾಗಿ ಕಲಿಸುತ್ತೇವೆ.



bottom of page