top of page

Yakshagana Courses

About

At Dheemahi Yakshagana Kalakendra, we offer comprehensive Yakshagana training courses across various branches of the art form, suitable for both beginners and advanced learners:

  • Mummela (Front Stage Performance) – Training includes acting, expressive dance (abhinaya), graceful movements, dialogue delivery, vocal modulation, posture, clean footwork, character-specific dance, and scene preparation.

  • Himmela (Backstage Music Ensemble) – Lessons in Bhagavatike (vocal narration), Chande (drum), and Maddale (percussion) are provided with detailed practice.

  • Makeup & Costume Design – Learn the intricate art of Yakshagana makeup (mukhavarnike) and costume designing for various characters.

  • Talamaddale (Debate-Style Yakshagana) – Introduction to the fundamentals, structured dialogue techniques, and in-depth study of themes and storytelling.

Join Dheemahi to learn, experience, and live the vibrant world of Yakshagana!

ಧೀಮಹಿ ಯಕ್ಷಗಾನ ಕಲಾಕೇಂದ್ರದಲ್ಲಿ ನಾವು ಯಕ್ಷಗಾನದ ವಿವಿಧ ಶಾಖೆಗಳಲ್ಲಿನ ಸಮಗ್ರ ತರಬೇತಿಯನ್ನು ನೀಡುತ್ತಿರುವೆವು. ನಮ್ಮ ಕೋರ್ಸ್‌ಗಳು ಪ್ರಾಥಮಿಕರಿಂದ ಪ್ರಗತಿಪರ ಕಲಾವಿದರ ತನಕ ಎಲ್ಲರಿಗೂ ಸೂಕ್ತವಾಗಿವೆ:

  • ಯಕ್ಷಗಾನ ಮುಮ್ಮೇಳ – ಅಭಿನಯ, ಭಾವಾಭಿನಯ, ನೃತ್ಯ, ಸ್ವರದ ಏರಿಳಿತ, ಮಾತುಗಾರಿಕೆ, ಶುದ್ಧ ಶರೀರಾಭ್ಯಾಸ, ಸ್ಪಷ್ಟ ಹೆಜ್ಜೆ, ಪಾತ್ರ ಅನುಗುಣ ಕುಣಿತ ಮತ್ತು ಪ್ರಸಂಗದ ತಯಾರಿಕೆಗಳ ಸಂಪೂರ್ಣ ತರಬೇತಿ.

  • ಯಕ್ಷಗಾನ ಹಿಮ್ಮೇಳ – ಭಾಗವತಿಕೆ, ಚಂಡೆ ಮತ್ತು ಮದ್ದಲೆಯ ನುಣುಪಾದ ಅಭ್ಯಾಸಗಳೊಂದಿಗೆ ಪಠ್ಯಕ್ರಮ ರೂಪುಗೊಳಿಸಲಾಗಿದೆ.

  • ಮುಖವರ್ಣಿಕೆ ಮತ್ತು ವೇಷಗಾರಿಕೆ – ಪಾತ್ರಕ್ಕೆ ತಕ್ಕಂತೆ ಮುಖವರ್ಣಿಕೆ ಕಲೆಯ ಸೂಕ್ಷ್ಮತೆ ಹಾಗೂ ವೇಷ ತಯಾರಿಕೆಯ ನೈಪುಣ್ಯತೆ ಕಲಿಸಲಾಗುತ್ತದೆ.

  • ಯಕ್ಷಗಾನ ತಾಳಮದ್ದಲೆ – ತಾಳಮದ್ದಲೆಯ ಮೂಲಭೂತ ತತ್ತ್ವಗಳು, ಸಂಭಾಷಣಾ ಕೌಶಲ್ಯಗಳ ಅಭ್ಯಾಸ ಹಾಗೂ ವಸ್ತುನಿಷ್ಠ ಅಧ್ಯಯನ.

ಯಕ್ಷಗಾನದ ಪಾಠವನ್ನೂ, ಪಾಠಶಾಲೆಯ ಅನುಭವವನ್ನೂ ಬಯಸುವ ಪ್ರತಿ ಕಲಾಪ್ರೇಮಿಗೆ ಧೀಮಹಿಯು ಉತ್ತಮ ಆಯ್ಕೆ!

bottom of page