
Dheemahi Vidyachetana
(Student Learning Sponsor)
ಧೀಮಹಿ ವಿದ್ಯಾಚೇತನ
With the hope that those who join us will contribute actively and meaningfully, we are inviting you to become a sponsor.
Hi, our dear well-wishers and friends, We are happy to share something that adds to your dignity and goodwill.
Yes – for quite some time now, we have been running Dheemahi Yakshagana Kalakendra, where we are dedicated to teaching and spreading knowledge of Yakshagana to many interested students.
With the hope that those who join us will contribute actively and meaningfully, we are inviting you to become a sponsor.
You can sponsor the learning expenses of one student – or more, depending on your wish – for one year, two years, three years, four years, or up to a maximum of five years.
Here are more details:
For one student, monthly training includes 8-10 classes (40 hours total)
Monthly sponsorship per student : ₹ 4000
Yearly sponsorship per student : ₹ 24000
ಹಾಯ್ ನಮ್ಮ ಸಸ್ನೇಹಿಬಂಧು, ನಿಮ್ಮ ಹಿರಿಮೆಯ ಕೀರ್ತಿಗೆ ತುರಾಯಿಯಂತೆ ಒಪ್ಪುವ ವಿಷಯ.
ಹೌದು - ನಾವು ಕಳೆದ ಅನೇಕ ಸಮಯದಿಂದ ಧೀಮಹಿ ಯಕ್ಷಗಾನ ಕಲಾ ಕೇಂದ್ರ ಸ್ಥಾಪಿಸಿ, ಆ ಮೂಲಕ ಅನೇಕ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿ, ತಿಳಿಸುವ ಕಾರ್ಯ ತತ್ಪರತೆಯಲ್ಲಿ ಇದ್ದೇವೆ. ನಮ್ಮ ಜೊತೆಗೂಡುವವರು ಉತ್ತಮವಾದ ಕಾರ್ಯಶೀಲತೆಯನ್ನು ಹೊಂದಿರಲಿ ಎಂಬ ಆಶಯದಿಂದ, ನಿಮ್ಮನ್ನು ಭಾಗೀದಾರರನ್ನಾಗಿಸುತ್ತಿದ್ದೇವೆ. ನಮ್ಮ ಕೇಂದ್ರದಲ್ಲಿ ಅಭ್ಯಾಸ ಮಾಡುವ ಒಬ್ಬ ವಿದ್ಯಾರ್ಥಿಯ ಅಥವಾ ನಿಮ್ಮ ಯೋಚನೆಯಂತೆ ಹಲವು ವಿದ್ಯಾರ್ಥಿಗಳ ಒಂದು ವರ್ಷದ ಅಥವಾ ಎರಡು -ಮೂರು- ನಾಲ್ಕು ಅತಿ ಹೆಚ್ಚು ಅಂದರೆ ಐದು ವರ್ಷದವರೆಗೆ ಆ ವಿದ್ಯಾರ್ಥಿಯ ಕಲಿಕಾ ವೆಚ್ಚವನ್ನು ನೀವು ಬರಿಸಬಹುದು.
ಆ ಮೂಲಕ ಹೆಚ್ಚು ವಿವರಗಳಿಗೆ
ಒಬ್ಬ ವಿದ್ಯಾರ್ಥಿಗೆ ಒಂದು ತಿಂಗಳಿಗೆ ₹ 4000 (8 ತರಗತಿಗಳ ತರಬೇತಿ(೪೦ ತಾಸು))
ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ₹ 24000