
Light & Sound System
For any Yakshagana performance to truly captivate its audience, effective stage lighting & sound system are essential.
Lights and Sound System – Creating an Impactful Stage Experience
For any Yakshagana performance to truly captivate its audience, effective stage lighting and a high-quality sound system are essential. These elements not only enhance the visual and auditory appeal of the performance but also help connect deeply with the audience.
At Dheemahi Yakshagana Kalakendra, we believe that having our own dedicated lighting and sound equipment is crucial—not just for impactful performances, but also to provide our students with a scientific understanding of stagecraft.
To make this possible, we seek your kind support and contributions. Your help will enable us to maintain and manage a professional lighting and sound system that benefits both performers and learners alike.
Support us in illuminating the stage and amplifying the voice of tradition.
ಬೆಳಕು ಮತ್ತು ಧ್ವನಿವರ್ಧಕ ವ್ಯವಸ್ಥೆ – ಪ್ರಭಾವಶೀಲ ವೇದಿಕೆ ಅನುಭವಕ್ಕಾಗಿ ಯಕ್ಷಗಾನ ಪ್ರದರ್ಶನವು ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಅವರ ಹೃದಯವನ್ನು ತಲುಪಲು, ರಂಗಸಜ್ಜಿಕೆಗೆ ಸಮರ್ಪಕವಾದ ಬೆಳಕು ಮತ್ತು ಶ್ರವ್ಯತೆಯನ್ನು ಹೆಚ್ಚಿಸುವ ಉತ್ತಮ ಧ್ವನಿವರ್ಧಕ ವ್ಯವಸ್ಥೆ ಅತ್ಯಗತ್ಯವಾಗಿದೆ.
ಧೀಮಹಿ ಯಕ್ಷಗಾನ ಕಲಾಕೇಂದ್ರದಲ್ಲಿ, ನಮ್ಮದೇ ಆದ ಬೆಳಕು ಮತ್ತು ಧ್ವನಿವರ್ಧಕ ವ್ಯವಸ್ಥೆ ಇರಬೇಕು ಎಂಬುದು ನಿಶ್ಚಿತ. ಇದು ಕೇವಲ ಪ್ರದರ್ಶನಗಳ ಪರಿಣಾಮಕಾರಿತ್ವವನ್ನೇ ಅಲ್ಲ, ವಿದ್ಯಾರ್ಥಿಗಳಿಗೆ ರಂಗಸಜ್ಜಿಕೆ ಮತ್ತು ಧ್ವನಿವ್ಯವಸ್ಥೆಯ ವೈಜ್ಞಾನಿಕ ಅಂಶಗಳ ಬಗ್ಗೆ ಅರಿವು ಕೊಡಲು ಸಹಾಯಕವಾಗುತ್ತದೆ.
ಈ ವ್ಯವಸ್ಥೆಯ ನಿರ್ವಹಣೆಗಾಗಿ ನಿಮ್ಮ ಸಹಾಯ ಮತ್ತು ದೇಣಿಗೆ ಅತ್ಯಂತ ಅಗತ್ಯವಾಗಿದೆ.
ಈ ಪರಂಪರೆಯ ಶಬ್ದವನ್ನು ಪ್ರಬಲಗೊಳಿಸಲು, ವೇದಿಕೆಗೆ ಬೆಳಕು ಹರಿಸಲು – ಇಂದು ನಿಮ್ಮ ಬೆಂಬಲ ನೀಡಿ.




